ಶಾಂತಿಯುತ ನವಯುಗದ ಬೆಳೆವಣಿಗೆಗೆ, ಭವಿಷ್ಯ ಸಮಾಜ್ಯಕ್ಕೆ ಜೈವಿಕ ಮಾದರಿಯಾಗಿ ಮಾನವರ ಐಕ್ಯೈತೆ ಮತ್ತು ಸಮಾನತೆಯ ತತ್ವಗಳಿಂದ ಮಾರ್ಗದರ್ಶನ ಪಡೆದ ಗಾಯತ್ರೀ ಪರಿವಾರವು ಪ್ರಬುದ್ಧಖಾರಿ ಪರಿವರ್ತನೆಯ ಮೂಲವಾಗಿದೆ. ವೈದಿಕ ಋಷಿಗಳ ಪ್ರಾಚೀನ ಪುರಾತನ ಜ್ಞಾನವನ್ನು ವಸುಧೈವ ಕುಟುಂಬಕಮ ಎಂಬ ತತ್ವವನ್ನು ಅಭ್ಯಾಸಮಾಡಿ ಪ್ರಚುರ ಪಡಿಸಿದ್ದನ್ನು ಈಗ ಸಂತ, ಪರಿವರ್ತಕ, ಲೇಖಕ, ತತ್ವಜ್ಞಾನಿ, ಧಾರ್ಮಿಕ ಮಾರ್ಗದರ್ಶಕ ಮತ್ತು ದಾರ್ಶನಿಕ ಯುಗ ಋಷಿ ಪಂಡಿತ ಶ್ರೀರಾಮ ಶರ್ಮಾ ಆಚಾರ್ಯರು ಸ್ಥಾಪಿಸಿ ಈ ಯುಗದ ಪರಿವರ್ತನೆಗೆ ಬೃಹತ ಚಳುವಳಿಯನ್ನಾಗಿಸಿದ್ದಾರೆ
ದೃಷ್ಟಿ : ಭೂಮಿಯ ಮೇಲಿನ ಸ್ವರ್ಗ .
ಗುರಿ : ಮನೂಕೂಲದಲ್ಲಿ ದೈವಿಕ ಜಾಗೃತಿ
ತತ್ವ : ವಿಶ್ವ ಕುಟುಂಬ (ವಸುಧೈವ ಕುಟುಂಬಕಮ್) ಮತ್ತು ಏಕತೆ (ಆತ್ಮವತ್ ಸರ್ವಭೂತೇಷು)
ಮೂಲ್ಯ : ನಾವು ಬದಲಾಗುತ್ತೇವೆ. ಯುಗ ಬದಲಾಗುತ್ತದೆ. ನಾವು ಸುಧಾರಿಸುತ್ತೇವೆ. ಯುಗ ಸುಧಾರಿಸುತ್ತದೆ. ಈ ಸತ್ಯದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ.
Read More...
ಇದು ಎಲ್ಲಾ ಆದರ್ಶತ್ವಗಳ ಮೂಲ ಗಾಯತ್ರಿ ಪರಿವಾರ ಎಲ್ಲಾ ಮತ್ತು ಯೋಜನೆಗಳ ಮೂಲವಾಗಿದೆ. ಈ ಸಂಕಲ್ಪಗಳು ವ್ಯಕ್ತಿ,ಕುಟುಂಬ ಮತ್ತು ಸಮಾಜದ ಪರಿವರ್ತನೆಗಳಾಗಿವೆ. ಪ್ರತಿಯೊಬ್ಬ ಗಾಯತ್ರಿ ಪರಿವಾರದ ಸದಸ್ಯರು ಇದನ್ನು ಓದಿ ಅರ್ಥ ಮಾಡಿಕೊಂಡು ದೈನಂದಿನ ಕ್ರಿಯೆಗಳಲ್ಲಿ ಪ್ರಯೋಗಿಸಬೇಕು. ಅವುಗಳು ನಮ್ಮ ಆತ್ಮ ಪರಿವರ್ತನೆಗೆ ನಮ್ಮನ್ನು ಏಕಾಗ್ರಗೊಳಿಸಿ ಪ್ರೋತ್ಸಾಹಿಸುತ್ತದೆ, ಮುನ್ನುಗುವಂತೆ ಮಾಡುವುದು ಪ್ರತಿಯೊಬ್ಬ ಬದಲಾವಣೆ ಪರಿವರ್ತನೆಯ ಉತ್ತಮ ಸಾಮಾಜಿಕ ಕೊಡುಗೆಯಾಗಿದೆ. Read More...
Subscription of Magazines, Join Our Internet Groups, Program Request, Shivir / Camps /Seminars, Write to us at shantikunj@awgp.org | webadmin@awgp.org
ಹೊಸ ಪೀಳಿಗೆಯಲ್ಲಿ ಶ್ರೇಷ್ಠ ಮಾನವ ಯೋಗ್ಯ ಗುಣಗಳನ್ನು ತುಂಬಿರಿ.ಭಾರತ ದೇಶದ ವಿಶೇಷವೆಂದರೆ ಇಲ್ಲಿ ತನ್ನ ಪಿತ್ರಾರ್ಜಿತ ಸಂಪತ್ತಾಗಿ ಸಾಂಸ್ಕøತಿಕ ಆಧಾರದಲ್ಲಿಶ್ರೇಷ್ಠ ವ್ಯಕ್ತಿತ್ವವುಳ್ಳ ನರರತ್ನರನ್ನು ಬಹು ದೊಡ್ಡ ಪ್ರಮಾಣದಲ್ಲಿ ವಿಕಾಸ ಮಾಡಲಾಗುತ್ತಿದೆ. ಈಕಾರಣಕ್ಕಾಗಿಯೇ ನಮ್ಮೀ ದೇಶವನ್ನು...
ಉನ್ನತವಾದ ಧಾರ್ಮಿಕ ತಾತ್ವಿಕ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ಸೃಷ್ಟಿಸಲ್ಪಟ್ಟಿರುವ ಭಾರತೀಯ ಸಂಸ್ಕೃತಿಯ ತತ್ವಗಳು ಭವಿಷ್ಯದ ಪ್ರಗತಿಗೆ ಮನುಕೂಲವನ್ನು ಎಚ್ಚರಿಸುವ ಸಾಧ್ಯವಾಗಿದೆ. ಎಂದಾದರೂ ಭಾರತ ಚಕ್ರವರ್ತಿ, ಜಗದ್ಗುರು ಹೇಳಿಕೆಗೆ ಅನುಗುಣವಾಗಿ ಇದ್ದುದಾದರೆ,...
ಸಮಗ್ರ ಶಿಕ್ಷಣವೆಂದರೆ ಕೇವಲ ಭೌತಿಕ ಜಗತ್ತಿನ ವಿಭಿನ್ನ ವಿಷಯಗಳ ಮಾಹಿತಿಯಷ್ಟೇ ಸಾಲದು. ಬದಲಿಗೆ ವ್ಯಕ್ತಿತ್ವದ ಸರ್ವತೋಮುಖ ವಿಕಾಸದಲ್ಲಿ ಉಪಯೋಗಕ್ಕೆ ಬರುವ ಮಾರ್ಗದರ್ಶನವು ಸಮ್ಮಿಳಿತವಾಗಿ, ಬದುಕಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಮಾಧಾನವು ದೊರೆತು,ಪ್ರಗತಿಯ ಪಥದ...
ವಿಜ್ಞಾನ ಹಾಗೂ ಆಧ್ಯಾತ್ಮಗಳ ಬಗ್ಗೆ ಚರ್ಚೆ ನಡೆದಾಗಲೆಲ್ಲ ಅವುಗಳನ್ನು ಎರಡು ವಿರುದ್ಧ ಬಣಗಳಲ್ಲಿ ಇರುವಂತೆ ಭಾವಿಸಲಾಗುತ್ತದೆ. ಇವೆರಡರ ನಡುವೆ ಪರಸ್ಪರ ಸಾಮರಸ್ಯ ಸಾಧ್ಯವಿಲ್ಲ ಎನ್ನಲಾಗುತ್ತದೆ. ಒಂದು ಪ್ರತ್ಯಕ್ಷವಾದಕ್ಕೆ (ನಮಗೆ ಕಾಣುವ ಪ್ರಪಂಚಕ್ಕೆ) ಪ್ರಾಧಾನ್ಯತೆಯನ್ನು ನೀಡಿದರೆ,...
ಇಪ್ಪತ್ತನಾಲ್ಕು ಅಕ್ಷರಗಳ ಗಾಯತ್ರೀಯ ಮಹಾಮಂತ್ರವನ್ನು ಭಾರತೀಯ ಸಂಸ್ಕೃತಿಯ ವಾಙ್ಮಯದ ‘ನಾಭಿ’ ಎನ್ನಲಾಗುತ್ತದೆ. ಇದರಲ್ಲಿ ಅತಿಶಯೋಕ್ತಿ ಏನೂ ಇಲ್ಲ. ಇದು ಜಗತ್ತಿನಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಮತ್ತು ಸಮಗ್ರವಾದ ಧರ್ಮಶಾಸ್ತ್ರವಾಗಿದೆ.
ದೇವ ಸಂಸ್ಕೃತಿ ದಿಗ್ವಿಜಯ ಅಭಿಯಾನದದಿಯಲ್ಲಿ ಶಾಂತಿಕುಂಜವು ದೇಶ ವಿದೇಶಗಳಲ್ಲಿ 30 ಅಶ್ವಮೇಧ ಮಹಾಯಜ್ಞಗಳನ್ನು, ಒಂದು ವಾಜಪೇಯಿ ಯಜ್ನವನ್ನು, ಎರಡು ವಿರಾಟ್ ಮಹಾಪೂರ್ಣಾಹುತಿ ಕಾರ್ಯಕ್ರಮಗಳನ್ನು ಆವ್ವಲ್ ಖೇಡಾ ಮತ್ತು ಹರಿದ್ವಾರಗಳಲ್ಲಿ ...
(ತಪಸ್ವಿ ಹಾಗೂ ಅಶ್ವಮೇಧ ಯಜ್ಞದ ಹಿಂದಿರುವ ಪ್ರಚಂಡ ಆಧ್ಯಾತ್ಮಿಕ ಶಕ್ತಿ) ಗಾಯತ್ರಿ ತತ್ವದ ಪ್ರಸಿದ್ಧ ಪ್ರತಿಪಾದಕ ಗಾಯತ್ರಿ ಮಹಾವಿದ್ಯೇ ಹಾಗೂ ಯಜ್ನವನ್ನು ಪುನರುಜ್ಜೀವನಗೊಳಿಸಿದರು ಗಾಯತ್ರಿ ತಪೋಭೂಮಿಯಾದ ...
ಶಾಸ್ತ್ರೀಯ ಕುಟುಂಬದಲ್ಲಿ 1926 ಸೆಪ್ಟೆಂಬರ್ ನಲ್ಲಿ ಮಾತಾ ಭಗವತಿ ದೇವಿ ಶರ್ಮಾರು ಜನಿಸಿದರು. ಬಾಲ್ಯದಿಂದಲೆ ಅವರಿಗೆ ದೇವತೆ ಅರ್ಚನೆಯು ಅತ್ಯಂತ ಇಷ್ಟದ ಕಾರ್ಯವಹಿಸಿ ಆಚಾರ್ಯಜಿಯವರನ್ನು ವಿವಾಹವಾದ ನಂತರ ಅವರು ಅತೀಥಿ ಅಭ್ಯಾಗತರು...