ಪಂ. ಶ್ರೀರಾಮ ಶರ್ಮಾ ಆಚಾರ್ಯ
ವೇದಮೂರ್ತಿ ತಪೋನಿಷ್ಠ ಪಂಡಿತ ಶ್ರೀರಾಮ ಶರ್ಮಾ ಆಚಾರ್ಯ
(ತಪಸ್ವಿ ಹಾಗೂ ಅಶ್ವಮೇಧ ಯಜ್ಞದ ಹಿಂದಿರುವ ಪ್ರಚಂಡ ಆಧ್ಯಾತ್ಮಿಕ ಶಕ್ತಿ )
- ಗಾಯತ್ರಿ ತತ್ವದ ಪ್ರಸಿದ್ಧ ಪ್ರತಿಪಾದಕ
- ಗಾಯತ್ರಿ ಮಹಾವಿದ್ಯೇ ಹಾಗೂ ಯಜ್ನವನ್ನು ಪುನರುಜ್ಜೀವನಗೊಳಿಸಿದರು
- ಗಾಯತ್ರಿ ತಪೋಭೂಮಿಯಾದ ಮಥುರೆಯಲ್ಲಿ, 24 ಗಾಯತ್ರಿ ಮಹಾಪುರಶ್ಚರಣೆಗಳನ್ನೂ ದಿವ್ಯಮಾತೆ ಭಗವತಿ ದೇವಿ ಶರ್ಮಾ ಅವರೊಂದಿಗೆ ಪೂರೈಸಿದ ಮಹಾನ್ ತಪಸ್ವಿ. (ವರ್ಷಕ್ಕೆ 24 ಲಕ್ಷ ಮಂತ್ರದಂತೆ, 24 ವರ್ಷಗಳ ಕಾಲ)
- 4000 ಕ್ಕೂ ಹೆಚ್ಚು ಗಾಯತ್ರಿ ಕೇಂದ್ರಗಳನ್ನು ಸ್ಥಾಪಿಸಿದ ಸಾಧಕ.
- ಋಷಿ ಸಂಸ್ಕೃತಿಯ ಪುನರುಜ್ಜೀವನದ ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರ.
- ಹೊಸಯುಗಕ್ಕಾಗಿ ಯುಗ ನಿರ್ಮಾಣ ಯೋಜನೆಯ ಪ್ರವರ್ತಕ.
- 3000 ಕ್ಕೂ ಅಧಿಕ ಪುಸ್ತಕಗಳ ಕರ್ತೃ, ವೇದ ಪುರಾಣ, ಉಪನಿಷತ್ತುಗಳ ಭಾಷಾಂತರ ಹಾಗೂ ವ್ಯಾಖ್ಯಾನಕಾರ.
- ವೈಜ್ಞಾನಿಕ ಆಧ್ಯಾತ್ಮದ ಪ್ರವರ್ತಕ ಮತ್ತು ಲಕ್ಷಾಂತರ ಸಾಧಕರ ಆಧ್ಯಾತ್ಮಿಕ ಗುರು.