Mata Bhagwati Devi Sharma

ಮಾತಾ ಭಗವತಿ ದೇವಿ ಶರ್ಮಾ

ಶಾಸ್ತ್ರೀಯ ಕುಟುಂಬದಲ್ಲಿ 1926 ಸೆಪ್ಟೆಂಬರ್ ನಲ್ಲಿ ಮಾತಾ ಭಗವತಿ ದೇವಿ ಶರ್ಮಾರು ಜನಿಸಿದರು. ಬಾಲ್ಯದಿಂದಲೆ ಅವರಿಗೆ ದೇವತೆ ಅರ್ಚನೆಯು ಅತ್ಯಂತ ಇಷ್ಟದ ಕಾರ್ಯವಹಿಸಿ ಆಚಾರ್ಯಜಿಯವರನ್ನು ವಿವಾಹವಾದ ನಂತರ ಅವರು ಅತೀಥಿ ಅಭ್ಯಾಗತರು ಸೇವೆಯ ಜವಾಬ್ದಾರಿಯನ್ನು ತೆಗೆದುಕೊಂಡರು ಅವರು ತಮ್ಮ ಎಲ್ಲಾ ಆಭರಣಗಳನ್ನು ಗಾಯತ್ರಿ ತಪೋಭೂಮಿಯನ್ನು ಮಥುರಾದಲ್ಲಿ ಸ್ಥಾಪಿಸಲು ಧಾನ ಮಾಡಿದ್ದರು. ಈ ಆಭರಣಗಳನ್ನು ಅವರು ತಮ್ಮ ವಿವಾಹ ಕಾರ್ಯದಲ್ಲಿ ಪಡೆದಿದ್ದರು. 1975 ಇವರ ನಾಯಕತ್ವದಲ್ಲಿ ಮಹಿಳಾ ಜಾಗರಣ ಅಭಿಯಾನ ಆರಂಭವಾಯಿತು ಕೂಡಲೆ 4000 ಶಾಖೆಗಳು ದೇಶಾದ್ಯಾಂತ ಸ್ಥಾಪಿಸಲ್ಪಟ್ಟ ಇದರಲ್ಲಿ ಒಂದು ಕೋಟಿಯೂ ಮೀಗಿಲಾದ ಕಾರ್ಯಕರ್ತರು ಕ್ರೀಯಾಶೀಲರಾದರು ಮಾತಾಜಿಯವರು ಪ್ರತಿಯೊಬ್ಬರನ್ನು ಸಖಲ ಸೌಲಭ್ಯವನ್ನು ಹೊಂದಿ ಧಾರ್ಮಿಕ ಮಾರ್ಗದರ್ಶನ ಪಡೆಯಲು ನೇರವಾಗುವುದು. ಅವರ ಪ್ರಮುಖ ಆಸಕ್ತಿಯಾಗಿತ್ತು. ಈ ಒಂದು ಕಾರಣದಿಂದಾಗಿ ಅಮರ ಪ್ರೀತಿ ಮತ್ತು ವಾತ್ಸಲ್ಯವನ್ನು ಶಾಂತಿಕುಂಜದಲ್ಲಿ ಪಡೆಯಲು ಪುನಶ್ಚೇತನ ಹೊಂದಲು ಶಾಂತಿ ಮತ್ತು ಸಮಾಧಾನವನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸಲು ಇಲ್ಲಿಗೆ ಬರುತ್ತಿದ್ದರು. 1990 ಜೂನ 2 ಗುರುದೇವರು ಮಹಾಸಮಾಧಿಯವರು ಅಂದು ಗಾಂಧಿಜಯಂತಿಯಾಗಿದ್ದು ಮಾತಾಜಿಯವರು ಸಂಸ್ಥೆಯ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಮಹಾನ ಶೌರ್ಯದಿಂದ ಮುನ್ನೆಡೆಸಿದರು. 1990 ಮಾತಾಜಿಯವರ ಮಾರ್ಗದರ್ಶನದಲ್ಲಿ ಮಹಾನ ಶ್ರದ್ಧಾಂಜಲಿ ಸಮಾರಂಭವನ್ನು ಗುರುದೇವರಿಗೆ ಗೌರವ ಸಲ್ಲಿಸಲು ಆಯೋಜಿಸಲಾಗಿತ್ತು. ಇದರಲ್ಲಿ ವಿಶ್ವದ ಎಲ್ಲೆಡೆ ಇಂದು 15 ಲಕ್ಷಕ್ಕೂ ಹೆಚ್ಚು ಜನರು ಬಂದು ಭಾಗವಹಿಸಿದ್ದರೂ ಮತ್ತು ಇದರಲ್ಲಿ ಗುರುದೇವರು ನಡೆಸುತ್ತಿದ್ದ ಗಾಯತ್ರಿ ತತ್ವ ಪ್ರಚಾರ ಮತ್ತು ಯಜ್ಞ ಕಾರ್ಯವನ್ನು ನಿಷ್ಠೆಯಿಂದ ಮುಂದುವರಿಸುವ ನಿರ್ಧಾರ ಪ್ರಮಾಣವನ್ನು ಸ್ವೀಕರಿಸಲಾಯಿತು, 1992 ಗಾಯತ್ರಿ ಜಯಂತಿಯ ದಿನ ಮಾತಾಜಿಯವರು ಗುರುದೇವರು ಸೂಕ್ಷ್ಮ ಶರೀರದಿಂದ ಸಂದೇಶ ಪಡೆದು ಅದರಂತೆ ದೇವ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಚುರ ಪಡೆಸಲು ಮಹಾ ಅಶ್ವಮೇಧ ಯಜ್ಞಗಳನ್ನು ನಡೆಸಲಾಯಿತು ಈ ವರೆಗೆ 27 ಮಹಾಅಶ್ವಮೇಧ ಯಜ್ಞಗಳನ್ನು ಪೂರೈಸಲಾಗಿದೆ. ಇದು 1992 ನವೆಂಬರ್ ರಲ್ಲಿ ಜೈಪುರದಲ್ಲಿ ಆರಂಭವಾಯಿತು. ಇದರ ಜೊತೆಗೆ ಆವಲ್ಖೇಡಾ ಆಚಾರ್ಯರ ಜನ್ಮಸ್ಥಳದ ಊರಿನಲ್ಲಿ (ಆಗ್ರಾದ ಬಳಿ ಇದೆ) ಅಶ್ವಮೇಧ ಯಜ್ಞಗಳನ್ನು ಮಾಡಿ ಪ್ರಥಮ ಪೂರ್ಣಾಹುತಿ ಸಮಾರಂಭವನ್ನು 1995 ರಲ್ಲಿ ಆಯೋಜಿಸಲಾಗಿತ್ತು ಮಾತಾಜಿಯವರನ್ನು ಯುರೋಪ, ಕ್ಯನಡಾ ಅಶ್ವಮೇಧಗಳ ಕಾರಣದಿಂದಾಗಿ ಸಂಚರಿಸಿದ್ದಾರೆ. ಕೋಟ್ಯಾಂತರ ಜನರಿಗೆ ಗಾಯತ್ರಿ ಮಂತ್ರ ದೀಕ್ಷೆ ನೀಡಿದ್ದಾರೆ ಜೊತೆಗೆ ಸಚ್ಚಾರಿತ್ರ್ಯ ಬೆಳವಣಿಗೆ ಮತ್ತು ಸಾಮಾಜಿಕ ಪರಿವರ್ತನೆಗಳ ಬಗ್ಗೆ ಹೊಸ ಅಲೆ ಏಳಲು ಕಾರಣರಾಗಿದ್ದಾರೆ. ಮಾತಾಜಿಯವರು ಸಹ ಅವರ ಆರಾಧ್ಯಾ ಸತ್ತವಾಗಿದ್ದ ಗುರುದೇವರನ್ನು ಕಾಣಲು 1994 ಸೆಪ್ಟೆಂಬರ್ 19 ರಂದು ಈಹಲೋಕ ತ್ಯಜಿಸಿದರು ಅದು ಭಾದ್ರಪದ ಮಹಾ ಪೂರ್ಣಿಮಾ ದಿನವಾಗಿತ್ತು.