ಭಾರತೀಯ ಸಂಸ್ಕೃತಿ ಜ್ಞಾನ ಪರೀಕ್ಷೆ

ಭಾರತೀಯ ಸಂಸ್ಕೃತಿ ಜ್ಞಾನ ಪರೀಕ್ಷೆ

Bhartiya Sanskriti Gyan Pariksha

 ಇದರ ಅಭಿಲಾಷ ಎಂದರೆ ಭಾರತೀಯ ಶಾಲೆಗಳ ಮೂಲ ವಿದ್ಯೆ ವಿಧಾನವನ್ನು ಸಿದ್ಧಿಪಡಿಸುವುದು. ನಾವು ಇದರಲ್ಲಿ ಪಠ್ಯಕ್ರಮದಲ್ಲಿ ಕಾಲಕ್ಕೆ ತಕ್ಕಂತೆ ಪರೀಕ್ಷಿಸುತ್ತೇವೆ. ಶಾಲೆಗಳು ಶಕ್ತಿಯುತವಾಗಿ ಅಮೂಲ್ಯ ವಾದವಿಷಯಗಳಾದ ಇತರ ಸಂಸ್ಕೃತಿಗಳೊಡನೆ ಶಾಂತಿಯುತ ಸಹ ಭಾಳ್ವೆಯನ್ನು ಜನರು ಹೇಗೆ ಸಾಗಿಸಬೇಕು ಮತ್ತು ದೇಶದ ಗೌರವ, ರಾಷ್ಟ್ರಗೀತೆ, ರಾಷ್ಟ್ರಧ್ವಜ ಇವುಗಳನ್ನು ಅರಿಯುವುದಾಗಿದೆ.

ಭಾರತೀಯ ಸಂಸ್ಕೃತಿ – ಮಾನವರ ನಾಗರೀಕತೆಯ ಶಿಖರ

ಉನ್ನತವಾದ ಧಾರ್ಮಿಕ ತಾತ್ವಿಕ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ಸೃಷ್ಟಿಸಲ್ಪಟ್ಟಿರುವ ಭಾರತೀಯ ಸಂಸ್ಕೃತಿಯ ತತ್ವಗಳು ಭವಿಷ್ಯದ ಪ್ರಗತಿಗೆ ಮನುಕೂಲವನ್ನು ಎಚ್ಚರಿಸುವ ಸಾಧ್ಯವಾಗಿದೆ. “ಸಾ ಪ್ರಥಮ ಸಂಸ್ಕೃತಿ ವಿಶ್ವವಾರಾ” – ಎಂಬುದನ್ನು ಪ್ರಥಮ ಮತ್ತು ಅತ್ಯುನ್ನಿತವಾದ ವಿಶ್ವ ಸಂಸ್ಕೃತಿಯೆಂದು ತಿಳಿಸಲಾಗಿದೆ. ಇದರಲ್ಲಿ ವಿಶ್ವ ಕಲ್ಯಾಣ ಮತ್ತು ಪ್ರಾಮಾಣಿಕ ಪ್ರಗತಿಯನ್ನು ವಿಶ್ವದಾದ್ಯಂತ ಹರಡುವ ಸಕಲ ಗುರಿ ಹೊಂದಿದೆ. ಇವುಗಳನ್ನು ಒಳಗೊಂಡಿರುವ ಭಾರತೀಯ ಸಂಸ್ಕೃತಿಯನ್ನು ವೃದ್ಧಿಗೊಳಿಸುವ ಕೇಂದ್ರ ವಿಷಯವನ್ನು ಋಷಿ ಮುನಿಗಳು “ವಸುಧೈವ ಕುಟುಂಬಕಮ್” ನಲ್ಲಿ ಹೇಳಿದ್ದಾರೆ. ಇದರಲ್ಲಿ ಇಡೀ ವಿಶ್ವವೇ ಒಂದು ಕುಟುಂಬವೆಂದು ಪರಿಗಣಿಸುವುದು. ಪವಿತ್ರವಾದ ವಿಶ್ವ ಪ್ರೇಮವನ್ನು ಸ್ನೇಹ ಸಹಕಾರ ಮತ್ತು ಪರಮ ಸತ್ಯತೇಯನ್ನು ಹಂಚಿಕೊಳ್ಳುವುದು ಮತ್ತು ಇತರರ ಬಗ್ಗೆ ಖಾಳಜಿ ವಹಿಸುವುದು ಮುಖ್ಯವಾಗಿದೆ.

This entry was posted in . Bookmark the permalink.