ವ್ಯಸನ ನಿರ್ವಹಣೆ

ವ್ಯಸನ ನಿರ್ವಹಣೆ

De-addiction Movement

ಮಾದಕ ವಸ್ತುಗಳ ಸೇವನೆ ಬೀಡುವುದು, ದುಷ್ಟ ಆಚರಣೆ, ಪದ್ಧತಿಗಳನ್ನು ಅಳಿಸುವುದು

ಈ ಪರಿವರ್ತಿತ ಯೋಜನೆಗಳ ಅಡಿಯಲ್ಲಿ ಯುಗ ನಿರ್ಮಾಣ ಯೋಜನೆಯನ್ನು ಅಖಿಲ ವಿಶ್ವ ಗಾಯತ್ರಿ ಪರಿವಾರವು ಭಾರತಾದ್ಯಾದಂತ ಮೂಡ ನಂಬಿಕೆಗಳನ್ನು ಅಳಿಸುವ, ಧಾರ್ಮಿಕ ಅಂದಾನುಕರಣೆ ಚಟಗಳಿಗೆ ಅಡಿಯಾಳುಗುವುದು ವರದಕ್ಷಿಣೆಯ ಮೂಡ ನಂಬಿಕೆಯನ್ನು ನಿರ್ಮೂಲ ಮಾಡುವುದು ವಿವಾಹ ಮತ್ತು ಅಂತಿಮ ಯಾತ್ರೆಗಳಿಗೆ ಅನವಶ್ಯಕ ದುಂದುವೆಚ್ಚ ಮಾಡುವುದು. ಇತ್ಯಾದಿಗಳಲ್ಲಿ ಆಸಕ್ತಿ ವಹಿಸಿ ಕ್ರಿಯಾ ಶೀಲವಾಗಿದೆ. ದೀಪ ಯಜ್ಞ, ಪ್ರಜ್ಞಾ ಕಥೆಗಳ ಮೂಲಕ ಧಾರ್ಮಿಕ ಉತ್ಸವಗಳನ್ನು ಜನಸಮೂಹದಲ್ಲಿ ಜಾಗೃತ ಉಂಟು ಮಾಡುವ ಸೋಲುವಾಗಿ ನಡೆಸಲಾಗುತ್ತಿದೆ. ಮಾನಸಿಕ, ಸಾಮಾಜಿಕ ತಂತ್ರಗಳ ಅಭಿವೃದ್ಧಿಯ ವಿಷಯಲ್ಲಿ ಅಖಿಲ ವಿಶ್ವ (AWGP) ಗಾಯತ್ರಿ ಪರಿವಾರವು ವ್ಯಕ್ತಿತ್ವ ವಿಕಾಸ ಶಿವಿರಗಳನ್ನು ಸಾಧನ ಗೋಷ್ಠಿಗಳನ್ನು ನಡೆಸಿ ವಿಶೇಷ ಜ್ಞಾನ ಪ್ರಚಾರವನ್ನು ಮಾಡುತ್ತಿದೆ. ಮೂಡನಂಬಿಕೆ, ಅಜ್ಞಾನ ನಿವಾರಣೆ ಮತ್ತು ಅನಕ್ಷರತೆಯ ನಿರ್ಮೂಲಣೆಗಾಗಿ ರಾಷ್ಟ್ರೀಯ ಪೂನರನಿಮಾರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಯುಗಶಿಲ್ಪಿ ತರಬೇತಿ ಕಾರ್ಯಕ್ರಮಗಳು 3 ತಿಂಗಳು ನಡೆಸಲಾಗುತ್ತಿದೆ. ಗ್ರಾಮಗಳಲ್ಲಿ ಅಭಿವೃದ್ಧಿಯನ್ನು ಉಂಟು ಮಾಡಲು ಆರಂಭಿಕ ಹಂತದಿಂದ ಮಾನಸಿಕ ಮತ್ತು ವಿದ್ಯೆಯ ಮೂಲಕ ಜನ ಸಮೂಹವನ್ನು ಉನ್ನತಿಗೆ ವರಿಸುವ ಕಾರ್ಯಸಾಗುತ್ತಿದೆ ವರದಕ್ಷಿಣೆ ಇಲ್ಲದ ವಿವಾಹ, ಜಾತಿ, ಕುಲ, ಪದ್ಧತಿಗಳ ಭೇದಭಾವ ನಿವಾರಣೆ ಮತ್ತು ಅದ್ಧುರಿ ಸಮಾರಂಭಗಳ ನಿಯಂತ್ರಿಸುವುದು ಈ ಅಟಿಲ ವಿಶ್ವ ಗಾಯತ್ರಿ ಪರಿವಾರದ ಸಾಮಾಜಿಕ ಉದ್ದಾರಾದ ಕ್ರಿಯಾತ್ಮಕ ಕಾರ್ಯಗಳಾಗಿದೆ. ಕಳೆದ 10 ವರ್ಷಗಳಲ್ಲಿ ಈ ರೀತಿಯ ಸರಳ ವಿವಾಹಗಳನ್ನು ನಡೆಸುವುದರಿಂದ ೧೨ ಬಿಲಿಯನ್ ರೂಪಾಯಗಳನ್ನು ಉಳಿತಾಯ ಮಾಡಲಾಗಿದೆ.

ಪೂರವೆ (ಸಾಕ್ಷಿ ನುಡಿಗಳು)

ಯುಗ ನಿರ್ಮಾಣ ಯೋಜನೆಯ ಈ ಸುಧಾರಣೆ ಕಾರ್ಯಕ್ರಮಗಳು ಅಡಿಯಲ್ಲಿ ಭಾರತದ ನಾನಾ ಭಾಗಗಳಲ್ಲಿ ಮೂಡನಂಬಿಕೆ ಅಂದವಿಶ್ವಾಸ ಧಾರ್ಮಿಕ ಅಧಿಕಾರ ಶಾಹಿಯನ್ನು ಅರಿಸುವುದು. ವ್ಯಸನಗಳನ್ನು ಬಿಡಿಸುವುದು ವರದಕ್ಷಿಣೆಯ ಹುಚ್ಚು ಪದ್ಧತಿಯನ್ನು ಅಳಿಸುವುದು ಅಧಿಕ ಖರ್ಚಿನ ವಿವಾಹವನ್ನು ನಿಯಂತ್ರಿಸುವುದು ಮತ್ತು ಅಂತ್ಯಕ್ರಿಯೆಗಳಿಗೆ ವಿಧಿಗಳಿಗೆ ಹಣ ಪೋಲು ಮಾಡುವುದು ಇತ್ಯಾದಿಗಳನ್ನು ಅತ್ಯಂತ ಜಾಗುರೂಕತೆಯಿಂದ ಕಾರ್ಯಗತಗೊಳಿಸಲಾಗಿದೆ.