ಯುವ ಜಾಗೃತಿ ಚಳುವಳಿ

ಯುವ ಜಾಗೃತಿ ಚಳುವಳಿ

Youth Awakening Movement

ರಾಷ್ಟ್ರದ ನಿರ್ಮಾಣದ ಆದರ್ಶಾತ್ಮಕ ದೃಷ್ಟಿ ಹೊಂದಿರುವ ಯುವಕರ ಸಮೂಹವಾಗಿದ್ದು ಇದು ಸ್ವಾವಲಂಭನೆ ಸ್ವುದ್ದಾರಗಳ ಮೂಲಕ ಸಾಗಿಸಬಹುದಾಗಿದೆ. ಪ್ರಾಚೀನದಲ್ಲಿ ಭಾರತವು ಈ ಪುರಾತನ ಸಂಸ್ಕೃತಿಯಿಂದ ಮುನ್ನಡೆಸುತ್ತಿದೆ. ಈಗ ಅದನ್ನು ಆಧುನಿಕ ಜೀವನಕ್ಕೆ ಅಳವಡಿಸಿಕೊಂಡು ಮುಂದೆ ಸಾಗಿದಲ್ಲಿ ಖಂಡಿತವಾಗಿ ಉನ್ನತ ಸ್ಥಾನ ಹೊಂದಬಹುದಾಗಿದೆ.

1.ಯುವಶಕ್ತಿ – ಉನ್ನತ ರಾಷ್ಟ್ರ

ಯುವಜನತೆಯನ್ನು ದುಷ್ಟ ಅಭ್ಯಾಸ ಚಟ ವ್ಯಸನಗಳಿಂದ ಮುಕ್ತರಾಗಿಸಿ ವೈಭವ ಯುತವಾದ ಪಾರಂಪಾರಿಕ ಸಂಸ್ಕೃತಿಯೆಡೆಗೆ ಸಳಿಯುವುದು. ಸದ್ಗುಣಗಳು ಬೆಳೆಸಿಕೊಂಡು ಸಹಕಾರ, ಸಹಬಾಳ್ವೆ , ಶ್ರಮಧಾನ, ಆತ್ಮ ಶಿಸ್ತು, ಸಂಯಮ ಇತ್ಯಾದಿಗಳನ್ನು ಯುವ ಜನರಲ್ಲಿ ಬೆಳೆಸುವುದು.

2. ಅರ್ಪಿತ ಯುವಕರು – ಸಂತಸದ ರಾಷ್ಟ್ರ

ದಯೆ, ಕರುಣೆ, ಸೂಕ್ಷ್ಮತೆ, ಸಮಾಜ ಸೇವೆಗೆ ಅರ್ಪಿಸಿ ಕೊಳ್ಳುವುದು ಮತ್ತು ಇತರ ಸದ್ಗುಣಗಳನ್ನು ಯುವಕರು ಹೊಂದಿರಬೇಕು ಸಮಯದ ಸದುಪಯೋಗ ಶಕ್ತಿ, ಶರಾ ಪ್ರತಿಭೆಗಳನ್ನು ಯುವಕರಲ್ಲಿ ಗುರುತಿಸಿ ಕ್ರಿಯಾತ್ಮಕ ಕಾರ್ಯಗಳಲ್ಲಿ ಬೆಳೆಸುವುದು.

3. ಸ್ವಾಸ್ಥ್ಯ ಯುವಕರು – ಶಕ್ತಿಯುತ ರಾಷ್ಟ್ರ

ಯುವಕರಲ್ಲಿ ದೈಹಿಕ ಮಾನಸಿಕ ಮತ್ತು ದೈವಿಕ ಆರೋಗ್ಯವನ್ನು ಸಂಪಾದಿಸಿಕೊಳ್ಳಲು ಸೂಕ್ತ ಉತ್ತೇಜನ ಪ್ರೋತ್ಸಾಹ ನೀಡುವು ಆತ್ಮ ಶಿಷ್ಟ ಮತ್ತು ಪ್ರಜ್ಞಾಯೋಗದ ಮೂಲಕ ಉನ್ನತವಾದ ಜೀವನಕಲೆಯನ್ನು ಬೆಳೆಸಿಕೊಳ್ಳುವುದು. ದುಷ್ಟ ವ್ಯಸನೆಗಳಿಗೆ ಯುವಕರು ಬಲಿಯಾಗದಂತೆ ರಕ್ಷಿಸುವುದು. ಮಾದಕ ವಸ್ತುಗಳು ಸೇವನೆಯಿಂದ ಮುಕ್ತಗೊಳಿಸಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡೆಗಿಸುವುದು.

4. ಸ್ವಾವಲಂಭಿ ಯುವಕರು – ಸಮೃದ್ಧಿ ಅಭ್ಯುದಯ ರಾಷ್ಟ್ರ

ಸ್ವಾವಲಂಭನೆ ಮೂಲಕ ಆತ್ಮ ಗೌರವವನ್ನು ಜಾಗೃತ ಗೊಳಿಸುವುದು ನೀರುದ್ಯೋಗ ನಿವಾರಣೆ ಸ್ವ ಉದ್ಯೋಗ ಸ್ವಾವಲಂಭನೆ ಮೂಲಕ ಕಾರ್ಯಗೌರವಾದ ನಡವಳಿಕೆಯನ್ನು ಜಾಗೃತಗೊಳಿಸುವುದು.